Thursday, May 7, 2009

ಸುಮಧುರ ಕನ್ನಡ MP3 ಹಾಡುಗಳು

Kannada songs, madhura kannada songs, old kannada songs, kannada mp3 songs, download kannada songs

ಸುಮಧುರ ಕನ್ನಡ MP3 ಹಾಡುಗಳನ್ನು ನಿಮ್ಮ ಗಣಕಯಂತ್ರಕ್ಕೆ DOWNLOAD ಮಾಡಿಕೊಳ್ಳಿರಿ

Download Madhura kannada MP3 songs

ನನಗೆ ತಿಳಿಯದ ಹಾಡುಗಳು ಯಾವ ಚಿತ್ರದ್ದು ಎಂದು ತಿಳಿಸಲು ದಯವಿಟ್ಟು Reply ಮಾಡಿ ತಿಳಿಸಿ. ಮುಂದಿನ ಬಾರಿ UPDATE ಮಾಡುತ್ತೇನೆ.

ಕಿಲಾಡಿ ಕಿಟ್ಟು : ಎಂದೂ ಕಾಣದ ಬೆಳಕ ಕಂಡೆ

ಯುಗಪುರುಷ : ಕುಡಿಯೋದೆ ನನ್ನ ಬಿಸಿನೆಸ್ಸು

ದೇವರ ಕಣ್ಣು : ನಗುವಿನ ಅಳುವಿನ ಸಂಕೋಲೆ

ನೀ ಬರೆದ ಕಾದಂಬರಿ : ನೀ ಮೀಟಿದ ನೆನಪೆಲ್ಲವೂ

: ನೆರಳನು ಕಾಣದ ಲತೆಯಂತೆ

ಸುವರ್ಣ ಸೇತುವೆ : ನಿನ್ನ ಕುಂಕು ನೋಟವ

: ಪ್ರೀತಿಸು ಸಮೀಪಿಸು

ನಾಗರಹಾವು : ಸಂಭ್ರಮ ಸಂಗಮ

ಯುಗಪುರುಷ : ಸೋಲೆ ಇಲ್ಲ ನನ್ನ ಹಾಡು ಹಾಡುವಾಗ

ದೇವರ ದುಡ್ಡು : ತರಿಕೆರೆ ಏರಿ ಮೇಲೆ

: ಚಂದಿರ ಭೂಮಿಗೆ ಬೆಳಕನ್ನು ಚೆಲ್ಲಲು

ಹಣ್ಣೆಲೆ ಚಿಗುರಿದಾಗ : ಈ ತಾವರೆ ಕಂಗಳಿಗೆ

: ಎಲ್ಲೆಲ್ಲೂ ನೀನೆ

ಬಯಲು ದಾರಿ : ಎಲ್ಲಿರುವೆ

ಪಾವನಗಂಗ : ಹೂವೊಂದು ಬೇಕು ಬಳ್ಳಿಗೆ

ಭಕ್ತ ಪ್ರಹ್ಲಾದ : ಕಮಲ ನಯನ

ಪ್ರೇಮಕ್ಕೂ ಪರ್ಮಿಟ್ಟೆ : ಕೆಂಪು ರೋಜ ಮೊಗದವಳೆ

ಮಲಯ ಮಾರುತ : ಮಲಯ ಮಾರುತ ಗಾನ

ಪರಾಜಿತ : ಓಡುವೆ ಏತಕೆ

ಬಾ ನಲ್ಲೆ ಮಧುಚಂದ್ರಕೆ : ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ

: ಆಹಾ ನನ್ ಮದ್ವೆಯಂತೆ

ಸಾವಿರ ಸುಳ್ಳು : ಆಕಾಶ ನೀನಾದರೆ

ಜನ್ಮಜನ್ಮದ ಅನುಬಂಧ : ಆಕಾಶದಿಂದ ಜಾರಿ

ಕೃಷ್ಣ ನೀ ಬೇಗನೆ ಬಾರೋ : ಅಲಾರೆ ಅಲಾರೆ ಮುಕುಂದ ಮುರಾರೆ

ಮತದಾನ : ಇದು ಮೊದಲನೆ ಹಾಡು

ಎರಡು ಕನಸು : ಇಂದು ಎನಗೆ ಗೋವಿಂದ

ಗಾಳಿಮಾತು : ಒಮ್ಮೆ ನಿನ್ನನ್ನು ಕಣ್ತುಂಬ

ಪ್ರೀತಿ ವಾತ್ಸಲ್ಯ : ಉಷೆ ಮೂಡಿದಾಗ

ಪಾವನಗಂಗ : ಆಕಾಶ ದೀಪವು ನೀನು

ಪ್ಯಾರಿಸ್ ಪ್ರಣಯ : ಎದೆ ತುಂಬಿ ಹಾಡಿದೆನು

ಮಹಾಕ್ಷತ್ರಿಯ : ಈ ಭೂಮಿ ಬಣ್ಣದ ಬುಗುರಿ

ಧರ್ಮಸೆರೆ : ಈ ಸಂಭಾಷಣೆ ನಮ್ಮ ಪ್ರೇಮ ಸಂಭಾಷಣೆ

ಕೂಡಿ ಬಾಳಿದರೆ ಸ್ವರ್ಗ ಸುಖ : ಎಲ್ಲೆ ಇರಲಿ ಹಗಲು ಇರುಳು

ಮಲಯ ಮಾರುತ : ಎಲ್ಲೆಲು ಸಂಗೀತವೆ

ಸ್ಪಂದನ : ಎಂಥ ಮರುಳಯ್ಯ ಇದು ಮರುಳು

ತಿರುಗುಬಾಣ : ಇದೆ ನಾಡು ಇದೆ ಭಾಷೆ

ಸರ್ವಮಂಗಳ : ಇವಳು ಯಾರು ಬಲ್ಲೆಯೇನು

ನಿನಗಾಗಿ : ಎಲ್ಲೆಲ್ಲಿ ನಾ ನೋಡಲಿ

ಸಿ.ಬಿ.ಐ ಶಂಕರ್‍ : ಕಾಡು ನೋಡ ಹೋದೆ

: ಕನಸಲೂ ನೀನೆ ಮನಸಲೂ ನೀನೆ

ಭೂಮಿಗೆ ಬಂದ ಭಗವಂತ : ಕಂದ ಓ ನನ್ನ ಕಂದ

ಕರುಳಿನ ಕರೆ : ಕಂಡೆ ನಾ ಕಂಡೆ, ಕಾಣದ

ಆಸೆಗೊಬ್ಬ ಮೀಸೆಗೊಬ್ಬ : ಕೆಣುಕುತಿದೆ ನಿನ್ನ ಕಣ್ಣೋಟ

ಶರಪಂಜರ : ಕೊಡಗಿನ ಕಾವೇರಿ

ನಾನಿರುವುದೆ ನಿನಗಾಗಿ : ಕುಂಕುಮವಿರುವುದೆ ಹಣೆಗಾಗಿ

ಚಿಗುರಿದ ಕನಸು : ಓ ಆಜಾರೆ

ಬಂಗಾರದ ಜಿಂಕೆ : ಒಲುಮೆ ಸಿರಿಯ ಕಂಡು

ಸೀತಾರಾಮು : ಒಂದೇ ಒಂದು ಆಸೆಯು

ಚೈತ್ರದ ಪ್ರೇಮಾಂಜಲಿ : ಚೈತ್ರದ ಪ್ರೇಮಾಂಜಲಿಯ ಸುಮ

ಚಿರಬಾಂದವ್ಯ : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ

: ಚೆಲುವ ರಸಿಕ ನೀನು

ಚಂದನದ ಗೊಂಬೆ : ಚೆಲುವಾದ ಗೊಂಬೆ

ಸುಪ್ರಭಾತ : ಚೆಲುವೆ ನನ್ನ ಚೆಲುವೆ

ಒಂದಾಗಿ ಬಾಳು : ಚೆಲುವಿನಲ್ಲಿ ಸಾಟಿಯಿಲ್ಲ

ನಂದಾದೀಪ : ಗಾಳಿ ಗೋಪುರ

ಗೆಜ್ಜೆ ಪೂಜೆ : ಗಗನವು ಎಲ್ಲೊ ಭೂಮಿಯು ಎಲ್ಲೋ

ರಣರಂಗ : ಜಗವೆ ಒಂದು ರಣರಂಗ

: ಜನ್ಮ ಜನ್ಮದಲ್ಲೂ (ಕೆ.ಜಿ.ಯೇಸುದಾಸ್)

ಭಕ್ತ ಕನಕದಾಸ : ದೀನ ನಾ ಬಂದಿರುವೆ

ಅವಳ ಹೆಜ್ಜೆ : ದೇವರ ಆಟ ಬಲ್ಲವರಾರು

ಗುರುಶಿಷ್ಯರು : ದೊಡ್ಡವರೆಲ್ಲ ಜಾಣರಲ್ಲ

ಮಿಸ್ ಲೀಲಾವತಿ : ದೋಣಿ ಸಾಗಲಿ ಮುಂದೆ ಹೋಗಲಿ

ಪ್ರೊಫೆಸರ್‍ ಹುಚ್ಚೂರಾಯ : ದೂರ ದೂರ ಅಲ್ಲೆ ನಿಲ್ಲೆ

: ನನ್ನ ಆಸೆ ಹಣ್ಣಾಗಿ

ಮಧುರ ಸಂಗಮ : ತಾಯಿಯ ತಂದೆಯ ಮಮತೆಯ

ಪ್ರೇಮ ಪ್ರೇಮ ಪ್ರೇಮ : ತಯ್ಯಾ ತಕ್ಕ, ತಕ್ಕ ತಯ್ಯಾ ತಕ್ಕ

ಪರಸಂಗದ ಗೆಂಡೆ ತಿಮ್ಮ : ತೇರಾ ಏರಿ ಅಂಬರದಾಗೆ

ಆನಂದ್ : ಟುವ್ವಿ ಟುವ್ವಿ ಎಂದು ಹಾಡುವ

Monday, February 23, 2009